field goal
ನಾಮವಾಚಕ

(ಅಮೆರಿಕನ್‍ ಪ್ರಯೋಗ) ಹೀಲ್ಡ್‍ಗೋಲು; ಮೈದಾನದ ಗೋಲು:

  1. (ಕಾಲ್ಚೆಂಡಾಟ) ನೆಲದ ಮೇಲಿಟ್ಟು ಒದೆಯುವುದರಿಂದಲೋ (place-kicking), ಎತ್ತಿ ಹಾಕಿ ಒದೆಯುವುದರಿಂದಲೋ (drop-kicking) ಎದುರಾಳಿಯ ಗೋಲಿನ ಅಡ್ಡಕಂಬಿಯ ಮೇಲೆ ಚೆಂಡನ್ನು ಕಳುಹಿಸಿದ್ದರಿಂದ ದೊರೆಯುವ ಮೂರು ಪಾಯಿಂಟಿನ ಗೆಲ್ಲಂಕ.
  2. (ಬ್ಯಾಸ್ಕೆಟ್‍ಬಾಲ್‍) ಅಧಿಕೃತವಾಗಿ ಆಟ ನಡೆಯುತ್ತಿರುವ ಕಾಲದಲ್ಲಿ ಮಾಡಿದ ಗೋಲು.